ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಮಾನ್ಸೂನ್ ಅಪ್ಲಿಯನ್ಸ್ ಸ್ಟೋರ್ ಆರಂಭಿಸಿದ್ದು, ಹಲವು ಉತ್ಪನ್ನಗಳ ಮೇಲೆ ವಿಶೇಷ ಆಫರ್ ಹೊರಡಿಸಿದೆ. ಶನಿವಾರದಂದು ಈ ಸೇಲ್ ಪ್ರಾರಂಭವಾಗಿದೆ ಇಂದು ಕೊನೆಗೊಳ್ಳುತ್ತಿದೆ.
2/ 7
ಅಮೆಜಾನ್ ನಡೆಸುತ್ತಿರುವ ಮಾನ್ಸೂನ್ ಅಪ್ಲಿಯನ್ಸ್ ಸ್ಟೋರ್ ಸೇಲ್ನಲ್ಲಿ ಗೃಹ ಉಪಯೋಗಿ ವಸ್ತುಗಳ ಮೇಲೆ ರಿಯಾಯಿತಿ ಆಫರ್ ನೀಡಿದೆ. ಅದರ ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಕೆಲವು ಪರಿಕರಗಳ ಮೇಲೆ ಡಿಸ್ಕೌಂಟ್ ನೀಡಿದೆ. ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಕೊಳ್ಳುವವರಿಗೆ ಅಮೆಜಾನ್ ಉತ್ತಮ ಅವಕಾಶವನ್ನು ಒದಗಿಸಿದೆ.
3/ 7
ಇನ್ನು ಈ ಸೇಲ್ನಲ್ಲಿ ಗೃಹ ಉಪಯೋಗಿ ವಸ್ತುಗಳ ಮೇಲೆ ಶೇ.50 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಹಲವು ಬ್ರಾಂಡೆಡ್ ಕಂಪೆನಿಗಳ ವಸ್ತುಗಳು ಕಡಿಮೆ ಬೆಲೆಗೆ ಗ್ರಾಹಕರಿಗೆ ಖರೀದಿಗೆ ಸಿಗುತ್ತಿದೆ.
4/ 7
ಅಮೆಜಾನ್ ಅಪ್ಲಿಕೆನ್ಸ್ನಲ್ಲಿ ಸ್ಯಾಮ್ಸಂಗ್, ಎಲ್ಜಿ, ನಯಾಸ, ಬಜಾಜ್, ವಿಪ್ರೋ ಮುಂತಾದ ಕಂಪೆನಿಗಳ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
5/ 7
ಅಷ್ಟು ಮಾತ್ರವಲ್ಲದೆ. ಅಮೆಜಾನ್ ನಡೆಸುತ್ತಿರುವ ಈ ಸೇಲ್ನಲ್ಲಿ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿ ಉತ್ಪನ್ನವನ್ನು ಖರೀದಿಸುವ ಗ್ರಾಹಕರಿಗೆ ಕೆಲವು ಆಫರ್ಗಳು ನೀಡಿದೆ. ಮೊದಲಿಗೆ ಶೇ. 5 ರಷ್ಟು ಇನ್ಸ್ಟಂಟ್ ಡಿಸ್ಕೌಂಟ್ ನೀಡುತ್ತಿದೆ. ಕನಿಷ್ಠ 8 ಸಾವಿರ ಖರೀದಿಗೆ 1,500ವರೆಗೆ ಡಿಸ್ಕೌಂಟ್ ಸಿಗಲಿದೆ.
6/ 7
ಇನ್ನು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ 5 ಸಾವಿರ ರೂ.ವಿನ ವಹಿವಾಟು ನಡೆಸಿದರೆ 1,500 ರೂ ವರೆಗೆ ಡಿಸ್ಕೌಂಟ್ ಸಿಗಲಿದೆ
7/ 7
ಅಮೆಜಾನ್
First published:
17
amazon Monsoon Appliance Store: ಗೃಹ ಉತ್ಪನ್ನಗಳ ಮೇಲೆ ಶೇ.50ರಷ್ಟು ರಿಯಾಯಿತಿ!