Amazon Kids+: ಮಕ್ಕಳಿಗಾಗಿ ಅಮೆಜಾನ್​ ಬಿಡುಗಡೆ ಮಾಡಲಿದೆ ಹೊಸ ಗೇಮ್ಸ್! ಏನೆಲ್ಲ ಇರಲಿದೆ?

ಅಮೆಜಾನ್ ಇತ್ತೀಚೆಗೆ ಚಿಕ್ಕ ಮಕ್ಕಳಿಗೆ ಎಂದೇ ವಿಶೇಷ ಯೋಜನೆಯನ್ನು ಘೋಷಿಸಿದೆ. ಅಮೆಜಾನ್ ತನ್ನ ಚಂದಾದಾರಿಕೆ ಆಧಾರಿತ ಮನರಂಜನಾ ವೇದಿಕೆ 'Amazon Kids +' ನಲ್ಲಿ ಮಕ್ಕಳಿಗಾಗಿ ಎರಡು ಮೊಬೈಲ್ ಆಟಗಳನ್ನು ತರುತ್ತಿದೆ ಎಂದು ಘೋಷಿಸಿದೆ.

First published: