Amazon Prime: ಪ್ರೈಮ್ ಮೆಂಬರ್‌ಶಿಪ್ ಬೆಲೆ ಕಡಿತಗೊಳಿಸಿದ ಅಮೆಜಾನ್! ಯಾರಿಗೆ ಸಿಗುತ್ತೆ ಗೊತ್ತಾ ಈ ಆಫರ್?

Amazon Prime: ಮನೆಯಲ್ಲೇ ಕುಳಿತು ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ, ವೆಬ್ ಸೀರಿಸ್, ಬೇರೆ ಬೇರೆ ಶೋಗಳನ್ನು ನೋಡಬೇಕು ಅಂತ ಅಂದುಕೊಂಡಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್! ಅಮೆಜಾನ್ ಪ್ರೈಮ್ ಈಗ ಚಂದಾದಾರಿಕೆ ದರ ಕಡಿತಗೊಳಿಸಿದೆ!

First published: