Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

ಆನ್​ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಪ್ರತಿ ಬಾರಿ ತನ್ನ ಗ್ರಾಹಕರಿಗೆ ಹೊಸ ಆಫರ್​​​ಗಳನ್ನು ಹೊತ್ತು ತರುತ್ತವೆ. ಅದರಂತೆ 2020ರ ನೂತನ ವರ್ಷದ ಸಲುವಾಗಿ ‘ಗ್ರೇಟ್ ಇಂಡಿಯನ್ ಸೇಲ್‘ ಆಯೋಜಿಸಿದ್ದು, ಆಫರ್ ಬೆಲೆಗೆ ಗ್ಯಾಜೆಟ್​​ಗಳನ್ನು ಮಾರಾಟ ನಡೆಸಲಿದೆ.

First published:

 • 19

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಪ್ರತಿ ವರ್ಷದಂತೆ ಈ ವರ್ಷ ಕೂಡ ಅಮೆಜಾನ್ ‘ಗ್ರೇಟ್ ಇಂಡಿಯನ್ ಸೇಲ್‘ ನಡೆಸಲು ಮುಂದಾಗಿದೆ. ಜನವರಿ 19 ರಿಂದ ಪ್ರಾರಂಭವಾಗಿ 20ರ ವರೆಗೆ ಎರಡು ದಿನಗಳ ಸೇಲ್ ನಡೆಸಲಿದೆ.

  MORE
  GALLERIES

 • 29

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಆನ್​ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಪ್ರತಿ ಬಾರಿ ತನ್ನ ಗ್ರಾಹಕರಿಗೆ ಹೊಸ ಆಫರ್​​​ಗಳನ್ನು ಹೊತ್ತು ತರುತ್ತವೆ. ಅದರಂತೆ 202ರ ನೂತನ ವರ್ಷದ ಸಲುವಾಗಿ ‘ಗ್ರೇಟ್ ಇಂಡಿಯನ್ ಸೇಲ್‘ ಆಯೋಜಿಸಿದ್ದು, ಆಫರ್ ಬೆಲೆಗೆ ಗ್ಯಾಜೆಟ್​​ಗಳನ್ನು ಮಾರಾಟ ನಡೆಸಲಿದೆ.

  MORE
  GALLERIES

 • 39

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಒಂದು ದಿನದ ಮುಂಚಿತವಾಗಿ ಆಫರ್​​ಗಳನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ ಜನವರಿ 18 ರಂದು ಮಧ್ಯಾಹ್ನ 12 ಗಂಟೆಯಿಂದ ‘ಗ್ರೇಟ್ ಇಂಡಿಯನ್ ಸೇಲ್‘ ಪಡೆಯಬಹುದಾಗಿದೆ.

  MORE
  GALLERIES

 • 49

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಈ ಬಾರಿಯ ಅಮೆಜಾನ್ ‘ಗ್ರೇಟ್ ಇಂಡಿಯನ್ ಸೇಲ್​​ನಲ್ಲಿ‘ ಸ್ಮಾರ್ಟ್​ಫೋನ್, ಇಲೆಕ್ಟ್ರಾನಿಕ್ಸ್ ಡಿವೈಸ್, ಅಮೆಜಾನ್ ಡಿವೈಸ್​​ಗಳ ಮೇಲೆ ಭರ್ಜರಿ ಆಫರ್ ಒದಗಿಸಿದೆ. ಇನ್ನು ಎಸ್​ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಶೇ. 10ರಷ್ಟು ಡಿಸ್ಕೌಂಟ್ ನೀಡುತ್ತಿದೆ.

  MORE
  GALLERIES

 • 59

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ‘ಗ್ರೇಟ್ ಇಂಡಿಯನ್ ಸೇಲ್​ನಲ್ಲಿ‘ ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಎಸ್​​ಬಿಐ​​ ಕ್ರೆಡಿಟ್ ಕಾರ್ಡ್ ಮೂಲಕ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಶೇ. 10ರಷ್ಟು ಡಿಸ್ಕೌಂಟ್ ನೀಡುತ್ತಿದೆ.

  MORE
  GALLERIES

 • 69

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಇನ್ನು ಅಮೆಜಾನ್​​ನಲ್ಲಿ ಮಾರಾಟ ಮಾಡುವ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್30ಎಸ್, ವಿವೋ ಯು20 ಸ್ಮಾರ್ಟ್​ಫೋನ್​ಗಳ ಮೇಲೂ ರಿಯಾಯಿತಿ ಒದಗಿಸಿದೆ.

  MORE
  GALLERIES

 • 79

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಇಕೋ ಡಿವೈಸ್​​ಗ​ಳ ಮೇಲೆ ಶೇ. 45ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಅಂತೆಯೇ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 60ರಷ್ಟು ಡಿಸ್ಕೌಂಟ್ ನೀಡುತ್ತಿದೆ.

  MORE
  GALLERIES

 • 89

  Amazon Great Indian Sale: ಜ.19 ರಿಂದ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​‘; ಈ ವಸ್ತುಗಳ ಮೇಲೆ ಶೇ.60ರಷ್ಟು ರಿಯಾಯಿತಿ

  ಆನ್​ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಪ್ರತಿ ವರ್ಷ ತನ್ನ ಗ್ರಾಹಕರಿಗೆ ಆಫರ್​​ಗಳನ್ನು ಬಿಡುಗಡೆಗೊಳಿಸುತ್ತಿರುತ್ತವೆ. ಅದರಂತೆ ಈ ವರ್ಷ ಕೂಡ ಆಫರ್​​ಗಳನ್ನು ಬಿಡುವ ಮೂಲಕ ಗ್ರಾಹಕರಿಗೆ  ಕಡಿಮೆ ಬೆಲೆಗೆ ಉತ್ಪನ್ನಗಳು ದೊರಕುವಂತೆ ಮಾಡಿದೆ.

  MORE
  GALLERIES

 • 99

  ಅಮೆಜಾನ್

  MORE
  GALLERIES