Amazon Great Freedom Sale 2022: ಬೋಟ್​​ ಕಂಪನಿಯ ಈ ಸ್ಮಾರ್ಟ್​ ವಾಚ್​ ಮೇಲೆ ಶೇ.75 ರಷ್ಟು ರಿಯಾಯಿತಿ!

boAt Xtend ಸ್ಮಾರ್ಟ್ ವಾಚ್ ನಿಮ್ಮ ಹೃದಯ ಬಡಿತವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಇದು ನಿಮ್ಮ ಒತ್ತಡದ ಮಟ್ಟವನ್ನು ಸಹ ತಿಳಿಸುತ್ತದೆ. ಈ ಸ್ಮಾರ್ಟ್ ವಾಚ್​ನಲ್ಲಿ ಇನ್ನೂ ಹಲವು ವೈಶಿಷ್ಟ್ಯಗಳು ಲಭ್ಯವಿವೆ.

First published: