Amazon Great Freedom Sale 2022: ಅಮೆಜಾನ್​​ನಲ್ಲಿ ಆಫರ್​​ಗಳ ಹಬ್ಬ: ಈ ಸ್ಮಾರ್ಟ್ ಟಿವಿಗಳು ಕಡಿಮೆ ಬೆಲೆಗೆ ಲಭ್ಯ

ನೀವು ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಯೋಜಿಸುತ್ತಿದ್ದೀರಾ? ನಿಮಗೊಂದು ಸಂತಸದ ಸುದ್ದಿ. ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ರಸ್ತುತ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ನಡೆಸುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್ ಟಿವಿಗಳಲ್ಲಿ ಬೃಹತ್ ಕೊಡುಗೆಗಳು ಲಭ್ಯವಿವೆ. ಆ ಆಫರ್‌ಗಳ ವಿವರಗಳು ಈ ಕೆಳಗಿನಂತಿವೆ.

First published: