Amazon Grand Gaming Days: ಕಡಿಮೆ ಬೆಲೆಗೆ ಲ್ಯಾಪ್​​ಟಾಪ್​ ಖರೀದಿಸುವವರಿಗೆ ಇದೇ ಸರಿಯಾದ ಸಮಯ!

Lenovo Gaming G-Series 24 Inch FHD ಮಾನಿಟರ್ Lenovo Gaming G-Series 24-inch FHD ಮಾನಿಟರ್ 165Hz ರಿಫ್ರೆಶ್ ದರ, AMMD ಸಿಂಕ್ ಪ್ರೀಮಿಯಂ ಮತ್ತು 3-ವರ್ಷದ ಆನ್‌ಸೈಟ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು Amazon ನಲ್ಲಿ 15,999 ರೂಪಾಯಿಗೆ ಖರೀದಿಸಬಹುದು.

First published: