43 inches Smart TV: 43 ಇಂಚಿನ ಸ್ಮಾರ್ಟ್ ಟಿವಿ ಕೇವಲ 18,999 ರೂ.ಗೆ ಲಭ್ಯ, ಬೇಗ ತಡ ಮಾಡಬೇಡಿ

Amazon FAB TV Fest Sale: ಅಮೆಜಾನ್ FAB ಟಿವಿ ಫೆಸ್ಟ್ ಸೇಲ್ ಆರಂಭವಾಗಿದೆ. ಸ್ಮಾರ್ಟ್ ಟಿವಿಗಳನ್ನು ಖರೀದಿಸಲು ಬಯಸುವವರಿಗೆ ಭಾರಿ ರಿಯಾಯಿತಿ ಕೊಡುಗೆಗಳು ಸಿಗುತ್ತಿವೆ. ಈ ಸೇಲ್‌ನಲ್ಲಿ ನೀವು 43 ಇಂಚಿನ ಸ್ಮಾರ್ಟ್ ಟಿವಿಯನ್ನು 18,999 ರೂಪಾಯಿಗೆ ಖರೀದಿಸಬಹುದು. ಆಫರ್ ವಿವರಗಳು ಹೀಗಿವೆ.

First published: