Amazon Fab Phones Fest: ಕೇವಲ 10 ಸಾವಿರಕ್ಕೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​!

Amazon Fab Phones Fest: Xiaomi, Samsung, OnePlus ನಂತಹ ಬ್ರ್ಯಾಂಡೆಡ್​ ಸ್ಮಾರ್ಟ್‌ಫೋನ್‌ಗಳನ್ನು ಶೇಕಡಾ 40 ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ ಮತ್ತು ಯಾವುದೇ ವೆಚ್ಚವಿಲ್ಲದ EMI, ವಿನಿಮಯ ಕೊಡುಗೆಗಳು ಮತ್ತು ಹೆಚ್ಚಿನ ಡೀಲ್‌ಗಳನ್ನು ಆನಂದಿಸಬಹುದಾಗಿದೆ.

First published: