Amazon Deals Of The day: ಲೆನೊವೊ ಕಂಪನಿಯ ಈ ಲ್ಯಾಪ್​​ಟಾಪ್​ ಮೇಲೆ 48 ಸಾವಿರದವರೆಗಿನ ಭರ್ಜರಿ ರಿಯಾಯಿತಿ!

Amazon Deals Of The day: ಆನ್​ಲೈನ್ ಶಾಪಿಂಗ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್​ನಂತಹ ಪ್ಲಾಟ್​ಫಾರ್ಮ್​ಗಳು ತಮ್ಮ ಬಳಕೆದಾರರಿಗೆ ಆಗಾಗ ಎನಾದರೊಂದು ಕೊಡುಗೆಗಳನ್ನು ನೀಡುತ್ತಿರುತ್ತದೆ. ಗ್ರಾಹಕರಿಗೆ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾದ ಅವಕಾಶ ನೀಡುತ್ತಿರುತ್ತದೆ. ಅದರಂತೆ ಅಮೆಜಾನ್ 'ಡೀಲ್ ಆಫ್ ದಿ ಡೇ' ಕೊಡುಗೆಗಳನ್ನು ನೀಡುತ್ತಿದೆ. ಇದರ ಮೂಲಕ 24 ಗಂಟೆಗಳ ಕಾಲ ಲೈವ್ ನಡೆಸುತ್ತಿದೆ. ಇದರಲ್ಲಿ ಸ್ಮಾರ್ಟ್​ಫೋನ್​ಗಳು ಮತ್ತು ಲ್ಯಾಪ್​ಟಾಪ್​ಗಳಂತಹ ಅನೇಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

First published: