Amazon Deal Of The Day: ಬೇಸಿಗೆಗೆ ಅಮೆಜಾನ್ ಬಂಪರ್ ಕೊಡುಗೆ! ಕಡಿಮೆ ಬೆಲೆಗೆ ಸಿಗಲಿದೆ ಸಖತ್ ಏರ್ ಕೂಲರ್
ಅಮೆಜಾನ್ ಎಸಿಗಳ ಮೇಲೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಡೀಲ್ ಆಫ್ ದಿ ಡೇ ಅಡಿಯಲ್ಲಿ ವೋಲ್ಟಾಸ್ 1.4 ಟನ್ 3 ಸ್ಟಾರ್ ಅಡ್ಜಸ್ಟಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಆ ಕೊಡುಗೆಯ ವಿವರಗಳು ಈ ಕೆಳಗಿನಂತಿವೆ.
ಈಗ ಬೇಸಿಗೆ ಶುರುವಾಗಿರುವುದರಿಂದ ಅನೇಕರು ಎಸಿ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ನೀವೂ ಎಸಿ ಖರೀದಿಸುವ ಪ್ಲಾನ್ ಮಾಡಿದರೆ. ಅಮೆಜಾನ್ ನಲ್ಲಿ ಬೆಸ್ಟ್ ಆಫರ್ ಗಳು ಲಭ್ಯವಿವೆ. (ಫೋಟೋ: ಅಮೆಜಾನ್)
2/ 7
ಡೀಲ್ ಆಫ್ ದಿ ಡೇ ಅಡಿಯಲ್ಲಿ ಅಮೆಜಾನ್ ವೋಲ್ಟಾಸ್ 1.4 ಟನ್ 3 ಸ್ಟಾರ್ ಅಡ್ಜಸ್ಟಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಈ ಎಸಿಯ ಮೂಲ ಬೆಲೆ ರೂ.70,990 ಅಮೆಜಾನ್ ಶೇ.54ರಷ್ಟು ನೇರ ರಿಯಾಯಿತಿಯನ್ನು ನೀಡುತ್ತಿದೆ. (ಫೋಟೋ: ಅಮೆಜಾನ್)
3/ 7
ಇದರೊಂದಿಗೆ ಕೇವಲ 32,490 ರೂ.ಗೆ 38,500 ರೂ.ಗಳ ರಿಯಾಯಿತಿಯಲ್ಲಿ ಯಾರಾದರೂ ಅದನ್ನು ಪಡೆಯುವ ಅವಕಾಶವನ್ನು Amazon ಒದಗಿಸಿದೆ. ಅಲ್ಲದೇ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 3 ಸಾವಿರ ರೂ.ವರೆಗೆ ರಿಯಾಯಿತಿ ಇದೆ. (ಫೋಟೋ: ಅಮೆಜಾನ್)
4/ 7
ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಈ ಎಸಿ ಮೇಲೆ ರೂ.3 ಸಾವಿರ ರಿಯಾಯಿತಿ ಪಡೆಯಬಹುದು. ನಂತರ ನೀವು ರೂ.29,490 ಕ್ಕೂ ಇದನ್ನು ಖರೀದಿಸಬಹುದು. (ಫೋಟೋ: ಅಮೆಜಾನ್)
5/ 7
ಅಲ್ಲದೆ, ನೀವು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ನೀವು ರೂ.1500 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಎಸಿ ರಿಮೋಟ್ ಕಂಟ್ರೋಲ್ಡ್, ಡಸ್ಟ್ ಫಿಲ್ಟರ್ ಇತ್ಯಾದಿ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. (ಫೋಟೋ: ಅಮೆಜಾನ್)
6/ 7
ನೀವೂ ಎಸಿ ಖರೀದಿಸುವ ಪ್ಲಾನ್ ಮಾಡುತ್ತಿದ್ದರೆ ಅಮೆಜಾನ್ ನಲ್ಲಿ ಈ ಎಸಿಯನ್ನು ಒಮ್ಮೆ ನೋಡಿ. ನೀವೇ ಖರಿದೀಸಲು ಕಾಯುತ್ತಾ ಕೂರುತ್ತೀರಾ (ಫೋಟೋ: ಅಮೆಜಾನ್)
7/ 7
ಅಮೆಜಾನ್ ಪ್ರತಿ ವರ್ಷವೂ ಹೊಸ ಹೊಸ ಆಫರ್ ನೀಡುತ್ತಲೇ ಇರುತ್ತದೆ. ಇದನ್ನು ಬಳಸಿ ಸ್ಮಾರ್ಟ್ ಆಗಿ ನಿಮ್ಮ ಹಣ ಸೇವ್ ಮಾಡಿ
First published:
17