ಆ್ಯಪಲ್ ಡೇಸ್ ಸೇಲ್ ಹಮ್ಮಿಕೊಂಡ ಅಮೆಜಾನ್; ಐಫೊನ್ 11 ಪ್ರೊ, ಐಫೋನ್ 12 ಮಿನಿ ಮೇಲೆ ಆಕರ್ಷಕ ಡಿಸ್ಕೌಂಟ್
Amazon Apple Days sale: ಅಮೆಜಾನ್ ಆ್ಯಪಲ್ ಡೇಸ್ ಸೇಲ್ನಲ್ಲಿ ಐಫೋನ್ 12 ಮಿನಿ ಮತ್ತು ಐಫೋನ್ 11 ಪ್ರೊ ಮೇಲೆ 9 ಸಾವಿರ ಡಿಸ್ಕೌಂಟ್ ನೀಡಿ ಮಾರಾಟ ಮಾಡುತ್ತಿದೆ. ಆದರೆ ಹೆಚ್ಡಿಎಫ್ಸಿ ಬ್ಯಾಂಕ್ ಡೀಲ್ ಫೆಬ್ರವರಿ 14ರವರೆಗೆ ಮಾತ್ರ ಇರಲಿದೆ.
ಫ್ಲಿಪ್ಕಾರ್ಟ್ ‘ಆ್ಯಪಲ್ ಡೇಸ್ ಸೇಲ್ ’ಹಮ್ಮಿಕೊಂಡಿದೆ. ಕಡಿಮೆ ಬೆಲೆಗೆ ಐಫೋನ್, ಏರ್ಪಾಡ್ ಮಾರಾಟ ಮಾಡುತ್ತಿದೆ. ಅದರಂತೆ ಇದೀಗ ಅಮೆಜಾನ್ ಕೂಡ ‘ಆ್ಯಪಲ್ ಡೇಸ್ ಸೇಲ್’ ಆಯೋಜಿಸಿದ್ದು, ಐಫೋನ್ 11 ಪ್ರೊ, ಐಫೋನ್ 12 ಮಿನಿ Airpodಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
2/ 8
ಅಮೆಜಾನ್ ಹೆಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ ಈ ‘ಆ್ಯಪಲ್ ಡೇಸ್ ಸೇಲ್’ ಮೂಲಕ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಅದರಲ್ಲೂ ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ ಸ್ಪೆಷಲ್ ಡಿಸ್ಕೌಂಟ್ ನೀಡುತ್ತಿದೆ.
3/ 8
ಅಮೆಜಾನ್ ಆ್ಯಪಲ್ ಡೇಸ್ ಸೇಲ್ನಲ್ಲಿ ಐಫೋನ್ 12 ಮಿನಿ ಮತ್ತು ಐಫೋನ್ 11 ಪ್ರೊ ಮೇಲೆ 9 ಸಾವಿರ ಡಿಸ್ಕೌಂಟ್ ನೀಡಿ ಮಾರಾಟ ಮಾಡುತ್ತಿದೆ. ಆದರೆ ಹೆಚ್ಡಿಎಫ್ಸಿ ಬ್ಯಾಂಕ್ ಡೀಲ್ ಫೆಬ್ರವರಿ 14ರವರೆಗೆ ಮಾತ್ರ ಇರಲಿದೆ.
4/ 8
ಈ ಸೇಲ್ನಲ್ಲಿ ಐಫೋನ್ ಮಿನಿ ಬೆಲೆಯನ್ನು ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. 64,490 ರೂ. ಗೆ ಸೇಲ್ ಮಾಡುತ್ತಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗಾಗಿ 9 ಸಾವಿರ ಅಡಿಷನಲ್ ಡಿಸ್ಕೌಂಟ್ ನೀಡಿದೆ.
5/ 8
ಅಷ್ಟು ಮಾತ್ರವಲ್ಲದೆ ಎಕ್ಸ್ಚೇಂಜ್ ಆಫರ್ ನೀಡಿದೆ. ಹಳೆಯ ಸ್ಮಾರ್ಟ್ಫೋನ್ ಜತೆಗೆ ಹೊಸ ಐಫೋನ್ ಕೊಂಡುಕೊಳ್ಳಬಹುದಾದ ಅವಕಾಶ ನೀಡುತ್ತಿದೆ. ಹಾಗಾಗಿ ಎಕ್ಸ್ಚೇಂಜ್ ವೇಳೆ 12,400 ರೂ ಆಫರ್ ಮಾಡುತ್ತಿದೆ.
6/ 8
ಐಫೋನ್ 12 ಮಿನಿ 5.4 ಇಂಚಿನ ಸೂಪರ್ ರೆಟಿನಾ ಎಕ್ಸ್ಡಿಆರ್ ಡಿಸ್ಪ್ಲೇ ಹೊಂದಿದ್ದು. ಅದರ ಜೊತೆಗೆ ಡುಯೆಲ್ ಕ್ಯಾಮೆರಾ ಸಿಸ್ಟಂ ಮತ್ತು 12 ಅಲ್ಟ್ರಾ ವೈಡ್ ಮತ್ತು ವೈಡ್ ಕ್ಯಾಮೆರಾ ನೀಡಲಾಗಿದೆ. ಇನ್ನು 12 ಮೆಗಾಫಿಕ್ಸೆಲ್ ಡೆಪ್ತ್ ಕ್ಯಾಮೆರಾ ಅಳವಡಿಸಲಾಗಿದೆ.
7/ 8
ಐಫೋನ್ 11 ಪ್ರೊ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. 82,900 ರೂ ಗೆ ಅಮೆಜಾನ್ ಆ್ಯಪ್ ಡೇ ನಲ್ಲಿ ಸೇಲ್ ಮಾಡುತ್ತಿದೆ. ಈ ಫೋನ್ ಮೇಲೆ ಅಡಿಷನಲ್ ಆಗಿ 9 ಸಾವಿರ ಡಿಸ್ಕೌಂಟ್ ನೀಡುತ್ತಿದೆ.
8/ 8
ಇನ್ನು ಐಪಾಡ್ ಮಿನಿ ಮೇಲೆ 6 ಸಾವಿರ ಅಡಿಷನಲ್ ಡಿಸ್ಕೌಂಟ್ ನೀಡಿದೆ. ಅಷ್ಟು ಮಾತ್ರಬಲ್ಲದೆ ಚಾರ್ಜಿಂಗ್ ಕೇಸ್ ಮೇಲೆ 2 ಸಾವಿರ ಡಿಸ್ಕೌಂಟ್ ನೀಡಿದ್ದು, 12,490 ರೂ.ಗೆ ಮಾರಾಟ ಮಾಡುತ್ತಿದೆ