Amazon Prime ವೀಕ್ಷಕರಿಗೆ ಗುಡ್​ನ್ಯೂಸ್​​ ಇಲ್ಲಿದೆ.. ಅಮೇಜಿಂಗ್ ಆಫರ್ ಘೋಷಿಸಿದ ಅಮೆಜಾನ್!

ಅಮೆಜಾನ್ ನಿರಂತರವಾಗಿ ತನ್ನ ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ಘೋಷಿಸುತ್ತಿದೆ. ಗ್ರೇಟ್ ಇಂಡಿಯಾ ಫೆಸ್ಟಿವಲ್ ಮಾರಾಟದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಈ ಮಧ್ಯೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ರೈಮ್ ತನ್ನ ಬಳಕೆದಾರರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ.

First published: