BGMI Ban In India: ಪಬ್ಜಿ ಗೇಮ್ಗೆ ಪರ್ಯಾಯವಾಗಿ ಬಂದ ಗೇಮ್ ಸಹ ಬ್ಯಾನ್!
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ PUBG ಮೊಬೈಲ್‌ನ ಭಾರತೀಯ ಆವೃತ್ತಿಯು ಇತ್ತೀಚೆಗೆ ದೇಶದಲ್ಲಿ 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿತ್ತು.
ದೆಹಲಿ: ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಗಳಿಸಿದ್ದ BGMI ಮೊಬೈಲ್ ಗೇಮ್ ಅನ್ನು ನಿಷೇಧಿಸಲಾಗಿದೆ. ಈ ಮುನ್ನ ಕ್ರಾಫ್ಟನ್ ಎಂಬ ಕಂಪನಿ ರೂಪಿಸಿದ್ದ PUBG ಮೊಬೈಲ್ ಗೇಮ್ ನಿಷೇಧಿಸಲಾಗಿತ್ತು.
2/ 8
ಈಗ ಇದೇ ಕಂಪನಿ, ಅಂದರೆ ದಕ್ಷಿಣ ಕೊರಿಯಾದ ಗೇಮ್ ಡೆವಲಪರ್ ಕ್ರಾಫ್ಟನ್ ರೂಪಿಸಿದ್ದ BGMI ಮೊಬೈಲ್ ಗೇಮ್ ಅನ್ನು ಸಹ ನಿಷೇಧ ಮಾಡಲಾಗಿದೆ.
3/ 8
ಆದರೆ ಸದ್ಯ ಈ ನಿಷೇಧದ ಬಗ್ಗೆ ಐಟಿ ಸಚಿವಾಲಯದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆಯಿಲ್ಲವಾದರೂ, BGMI ಗೇಮ್ ಅನ್ನು Google Play ಸ್ಟೋರ್ ಮತ್ತು Apple ಆಪ್ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಎಂದು ದೃಢಪಡಿಸಲಾಗಿದೆ.
4/ 8
ಕ್ರಾಫ್ಟನ್ ಕಂಪನಿಯು ಸಹ "Google Play ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ BGMI ಅನ್ನು ಹೇಗೆ ತೆಗೆದುಹಾಕಲಾಗಿದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ ಮತ್ತು ನಾವು ನಿರ್ದಿಷ್ಟ ಮಾಹಿತಿಯನ್ನು ಪಡೆದ ನಂತರ ನಿಮಗೆ ತಿಳಿಸುತ್ತೇವೆ ಎಂದು ಕಂಪನಿಯು ಮಾಹಿತಿ ನೀಡಿದೆ.
5/ 8
ಅಪ್ಲಿಕೇಶನ್ ಸ್ಟೋರ್ಗಳಿಂದ ಆಟವನ್ನು ತೆಗೆದುಹಾಕಲಾಗಿದ್ದರೂ, ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಈಗಾಗಲೇ ಗೇಮ್ ಇನ್ಸ್ಟಾಲ್ ಇದ್ದರೆ ಸದ್ಯ ಅನ್ನು ನೀವು ಆಡಬಹುದಾಗಿದೆ.
6/ 8
ಗೂಗಲ್ ಅಧಿಕೃತವಾಗಿ ಆಟವನ್ನು ತೆಗೆದುಹಾಕಲು ಸರ್ಕಾರದಿಂದ ಅಧಿಕೃತ ಆದೇಶವನ್ನು ಸ್ವೀಕರಿಸಿದೆ ಎಂದು ಹೇಳಿದೆ.
7/ 8
ಭಾರತದಲ್ಲಿ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಅಪ್ಲಿಕೇಶನ್ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಗೂಗಲ್ ತಿಳಿಸಿದೆ.
8/ 8
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ PUBG ಮೊಬೈಲ್‌ನ ಭಾರತೀಯ ಆವೃತ್ತಿಯು ಇತ್ತೀಚೆಗೆ ದೇಶದಲ್ಲಿ 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿತ್ತು.
First published:
18