Banned Apps: ಈ ಆ್ಯಪ್​​ಗಳು Googleನಿಂದ ಬ್ಯಾನ್; ಕೂಡಲೇ ನಿಮ್ಮ ಮೊಬೈಲ್​​ನಲ್ಲಿ ಇವುಗಳನ್ನು Uninstall ಮಾಡಿ

ಗೂಗಲ್ ಹೆಚ್ಚು ಅಪಾಯಕಾರಿ ಆಪ್ ಗಳನ್ನು ನಿಷೇಧಿಸಿದೆ. ಅವುಗಳನ್ನು Google Play Store ನಿಂದ ತೆಗೆದುಹಾಕಲಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆ ಆಪ್ಗಳನ್ನು ಹೊಂದಿದ್ದರೆ ನೀವು ತಕ್ಷಣ ಅವುಗಳನ್ನು ಅಳಿಸಬೇಕು. ಗೂಗಲ್ ಆಪ್ ಗಳು ಯಾವುದನ್ನು ನಿಷೇಧಿಸಲಾಗಿದೆ? ನೀವು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

First published: