Android ಬಳಕೆದಾರರೇ ಎಚ್ಚರ! ವಾಟ್ಸ್​ಆ್ಯಪ್​, ಯೂಟ್ಯೂಬ್‌​ ಸೇರಿದಂತೆ ಈ ಆ್ಯಪ್​ಗಳಲ್ಲಿ ಅಡಗಿ ಕುಳಿತಿದೆ ವೈರಸ್​!

ಈ ಮಾಲ್ವೇರ್ ಆಂಡ್ರಾಯ್ಡ್ ಫೋನ್​ಗಳಲ್ಲಿ ಇರುವ ಆಕ್ಸೆಸಿಬಿಲಿಟಿ ವೈಶಿಷ್ಟ್ಯವನ್ನು ಬಳಸುತ್ತಿದೆ. ಇದರಿಂದ ನಕಲಿ ಅಪ್ಲಿಕೇಶನ್​ಗಳು ಸ್ವಯಂಚಾಲಿತವಾಗಿ ಅನುಮತಿಯನ್ನು ಪಡೆಯುತ್ತವೆ.

First published: