Airtel Plan: ಏರ್​ಟೆಲ್​​ನಿಂದ ಶುಭಸುದ್ದಿ; ಕೇವಲ 296 ರೂ.ಗೆ ಅನ್​​ಲಿಮಿಟೆಡ್ ಪ್ಲಾನ್ ಇಲ್ಲಿದೆ ನೋಡಿ

296 ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 25GB ಯ 4G ಹೈ-ಸ್ಪೀಡ್ ಡೇಟಾದೊಂದಿಗೆ ಬರುತ್ತದೆ. ಇದರ ನಂತರ ಬಳಕೆದಾರರಿಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ. ಅದೂ ಅಲ್ಲದೆ.. ಒಟ್ಟು 25GB ಡೇಟಾ, ನೀವು ಬಯಸಿದರೆ ಒಂದೇ ದಿನದಲ್ಲಿ ಖರ್ಚು ಮಾಡಬಹುದು.

First published: