Airtel: 1GB ಉಚಿತ ಡೇಟಾ ನೀಡುತ್ತಿರುವ ಏರ್​ಟೆಲ್​, ಆದ್ರೆ ಈ ಗ್ರಾಹಕರಿಗೆ ಮಾತ್ರ!

ಏರ್​ಟೆಲ್ ತನ್ನ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ವಿಶೇಷ ಪ್ಲಾನ್‌ಗಳನ್ನು ನೀಡುತ್ತಿದ್ದು, ಇದೀಗ ಕಂಪನಿಯು ಗ್ರಾಹಕರಿಗೆ ಮತ್ತೊಂದು ಶುಭ ಸುದ್ದಿಯನ್ನು ನೀಡಿದೆ. ವಾಸ್ತವವಾಗಿ ಏರ್ಟೆಲ್ ತನ್ನ ಗ್ರಾಹಕರಿಗೆ 1GB ಹೈ ಸ್ಪೀಡ್ ಡೇಟಾವನ್ನು ನೀಡುತ್ತಿದ್ದು, ಇದು ಗ್ರಾಹಕರಿಗೆ ವೋಚರ್​ಗಳ ರೂಪದಲ್ಲಿ ಲಭ್ಯವಿರುತ್ತದೆ.

First published: