Airtel Prepaid Plans: ಇಂದಿನಿಂದ ದುಬಾರಿಯಾಗಲಿದೆ ಏರ್​ಟೆಲ್​ ಪ್ರಿಪೇಯ್ಡ್​ ಪ್ಲಾನ್​ಗಳು!

Airtel: ಏರ್‌ಟೆಲ್ ಚಂದಾದಾರರು ಜನಪ್ರಿಯ ತಿಂಗಳ ಯೋಜನೆಗಳಿಗೆ ಕನಿಷ್ಠ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಆದರೆ ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯ ಯೋಜನೆಗಳಿಗೆ ಕನಿಷ್ಠ 479 ಮತ್ತು 455 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

First published: