Airtel: ಈ ಪ್ಲಾನ್ ರೀಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್ ಲೈವ್ ಪಂದ್ಯವನ್ನು ವೀಕ್ಷಿಸಿ
IPL 2022: ತಿಂಗಳ ಅಂತ್ಯಕ್ಕೆ IPL ಪಂದ್ಯ ಕೊನೆಗೊಳ್ಳಲಿದೆ. ಫೈನಲ್ ಪಂಸ್ಯ 29 ಮೇ 2022 ರಂದು ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೊಸ ರೀಚಾರ್ಜ್ ಮಾಡಲು ಯೋಚಿಸುತ್ತಿದ್ದರೆ, ಏರ್ಟೆಲ್ ನಿಮಗಾಗಿ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ.
Airtel Prepaid Plan : ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಎಣಿಸದಷ್ಟಿದೆ. ಸದ್ಯ ಐಪಿಎಲ್ (IPL) ಪಂದ್ಯ ನಡೆಯುತ್ತಿದ್ದು, ಇದನ್ನು ನೋಡುವ ಮೂಲಕ ನೆಚ್ಚಿನ ತಂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಡಿಸ್ನಿ + ಹಾಟ್ಸ್ಟಾರ್ ಫೋನ್ನಲ್ಲಿ ಲೈವ್ ಕ್ರಿಕೆಟ್ ವೀಕ್ಷಿಸಲು ಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
2/ 7
ತಿಂಗಳ ಅಂತ್ಯಕ್ಕೆ IPL ಪಂದ್ಯ ಕೊನೆಗೊಳ್ಳಲಿದೆ. ಫೈನಲ್ ಪಂಸ್ಯ 29 ಮೇ 2022 ರಂದು ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೊಸ ರೀಚಾರ್ಜ್ ಮಾಡಲು ಯೋಚಿಸುತ್ತಿದ್ದರೆ, ಏರ್ಟೆಲ್ ನಿಮಗಾಗಿ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ.
3/ 7
ಏರ್ಟೆಲ್ ತನ್ನ ಬಳಕೆದಾರರಿಗೆ ಈ ತಿಂಗಳ ಆರಂಭದಲ್ಲಿ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿತು. ಈ ಯೋಜನೆಗಳ ಬೆಲೆಯನ್ನು 399 ಮತ್ತು 839 ರೂ ಆಗಿದೆ.
4/ 7
ಈ ಪ್ರಿಪೇಯ್ಡ್ ಯೋಜನೆಗಳು ಡಿಸ್ನಿ+ ಹಾಟ್ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತವೆ. ಇದರಲ್ಲಿ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡಲಾಗಿದ್ದು, ಇದಲ್ಲದೇ ಗ್ರಾಹಕರು ಪ್ರತಿದಿನ 100 SMS ನಂತಹ ಕೊಡುಗೆಗಳನ್ನು ಪಡೆ ಯುತ್ತಾರೆ.
5/ 7
ಏರ್ಟೆಲ್ನ ರೂ 399 ಪ್ಲಾನ್ನ ಮಾನ್ಯತೆಯು 28 ದಿನಗಳು ಮತ್ತು ಪ್ರತಿದಿನ 2.5GB ಡೇಟಾ ಲಭ್ಯವಿದೆ. ಅದೇ ಸಮಯದಲ್ಲಿ, ರೂ 839 ರ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು ಇದರಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ.
6/ 7
ಮತ್ತೊಂದೆಡೆ, ಹೆಚ್ಚು ಮಾನ್ಯತೆಯೊಂದಿಗೆ ಏರ್ಟೆಲ್ನ ಡಿಸ್ನಿ ಹಾಟ್ಸ್ಟಾರ್ ಯೋಜನೆಯನ್ನು ಕುರಿತು ಮಾತನಾಡುವುದಾದರೆ, ಕಂಪನಿಯು ಗ್ರಾಹಕರಿಗೆ ರೂ 839 ಯೋಜನೆಯನ್ನು ನೀಡುತ್ತದೆ.
7/ 7
ಈ ಯೋಜನೆಯಲ್ಲಿ, ಬಳಕೆದಾರರಿಗೆ ಪ್ರತಿದಿನ 2 GB ಡೇಟಾವನ್ನು ನೀಡಲಾಗುತ್ತದೆ. ಅಲ್ಲದೆ, ಗ್ರಾಹಕರು ಸುಮಾರು 3 ತಿಂಗಳವರೆಗೆ ಉಚಿತ ಕರೆ ಪ್ರಯೋಜನವನ್ನು ಪಡೆಯಬಹುದು. ಇದರರ್ಥ ಏರ್ಟೆಲ್ನ ಈ ಯೋಜನೆಯ ಮಾನ್ಯತೆ 84 ದಿನಗಳು.