Airtel Black Plan: ಏರ್​ಟೆಲ್ ಬ್ಲ್ಯಾಕ್ ಪ್ಲ್ಯಾನ್: ಒಂದು ರಿಚಾರ್ಜ್​ ಮೂಲಕ ಪಡೆಯಿರಿ ಹಲವು ಸೇವೆ

ಏರ್​ಟೆಲ್ ಪರಿಚಯಿಸಿರುವ ಏರ್​ಟೆಲ್ ಬ್ಲ್ಯಾಕ್ ಸೇವೆಯನ್ನು ಪಡೆಯಲು ನೀವು ಏರ್ಟೆಲ್ ಥ್ಯಾಂಕ್ಸ್​ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಆ ಬಳಿಕ ಏರ್‌ಟೆಲ್ ಬ್ಲ್ಯಾಕ್ ಆಯ್ಕೆ ಮಾಡಿ ನಿಮಗೆ ಬೇಕಾದ ಸೇವೆಯ ರಿಚಾರ್ಜ್​ನ್ನು ಆಯ್ಕೆ ಮಾಡಿಕೊಳ್ಳಬಹುದು.

First published: