Airtel: ಈ ಸ್ಮಾರ್ಟ್​ಫೋನ್​ ಖರೀದಿ ಮೇಲೆ ಏರ್​ಟೆಲ್​ 6 ಸಾವಿರ ರೂಪಾಯಿಯ ಕ್ಯಾಶ್​ಬ್ಯಾಕ್ ನೀಡುತ್ತಿದೆ!

ಸ್ಮಾರ್ಟ್​ಫೋನ್ ಖರೀದಿಸಿದ 30 ದಿನಗಳ ಒಳಗಾಗಿ ನೀವು ಈ ಕೊಡುಗೆಯನ್ನು ಕ್ಲೈಮ್ ಮಾಡಬೇಕು. ಈ ಆಫರ್ ಇನ್ನೂ ಮುಂದುವರೆದಿದ್ದು, ಹತ್ತು ಹೊಸ ಸ್ಮಾರ್ಟ್​ಫೋನ್​ಗಳೊಂದಿಗೆ ಈ ಆಫರ್​​ನಲ್ಲಿ ಒಳಗೊಂಡಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿಯನ್ನು ಏರ್​​ಟೆಲ್ ನವೀಕರಿಸಿದೆ.

First published: