Airtel: 2 ಹೊಸ ಪ್ರಿಪೇಯ್ಡ್​ ಪ್ಲಾನ್​ಗಳನ್ನು ಪರಿಚಯಿಸಿದ ಏರ್​ಟೆಲ್! ಅನಿಯಮಿತ ಕರೆ, ಪ್ರತಿದಿನ 1.5GB ಡೇಟಾ ಉಚಿತ

ಏರ್​​​ಟೆಲ್ 519 ರೂ ಮತ್ತು 779 ರೂ. ವಿನ ಎರಡು ಹೊಸ ಏರ್​​​ಟೆಲ್ ಪ್ಲಾನ್​​​ಗಳನ್ನು ಪರಿಚಯಿಸಿದೆ. 2 ಏರ್​​​ಟೆಲ್ ಪ್ರಿಪೇಯ್ಡ್ ಯೋಜನೆಗಳು ಅನಿಯಮಿತ ಧ್ವನಿ ಕರೆ, 1.5GB ದೈನಂದಿನ ಹೈ-ಸ್ಪೀಡ್ ಡೇಟಾ, ದಿನಕ್ಕೆ 100 SMS ಮತ್ತು ಇನ್ನೂ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ.

First published: