ಲಾಕ್ಡೌನ್ ಎಫೆಕ್ಟ್: ರಿಚಾರ್ಜ್ ಮಾಡದೆ ಕೂಡ ಟಿವಿ ಚಾನೆಲ್ಗಳನ್ನು ವೀಕ್ಷಿಸಬಹುದು..!
ಇದರೊಂದಿಗೆ ಸೇವಾ ಪೂರೈಕೆದಾರರು ವಿಶೇಷ ಕಾರ್ಯಕ್ರಮಗಳು ಮತ್ತು ಕೊಡುಗೆಗಳನ್ನು ಸಹ ಪ್ರಾರಂಭಿಸಿದೆ. d2h ಚಾನೆಲ್ 785 ನಲ್ಲಿ 'ರಂಜಾನ್ ಮುಬಾರಕ್' ಎಂಬ ಉಚಿತ ಪ್ರದರ್ಶನವನ್ನು ಪ್ರಾರಂಭಿಸಿದೆ.
ಲಾಕ್ಡೌನ್ನ ನಡುವೆ ಗ್ರಾಹಕರಿಗೆ ನಿರಂತರ ಮನರಂಜನೆ ಒದಗಿಸುವ ಸಲುವಾಗಿ, ಡಿಶ್ ಟಿವಿ ಸೇರಿದಂತೆ ಡಿಟಿಎಚ್ ಕಂಪೆನಿಗಳು ಹಲವಾರು ಕೊಡುಗೆಗಳು ಮತ್ತು ಪ್ಯಾಕೇಜ್ಗಳನ್ನು ಘೋಷಿಸಿದೆ.
2/ 7
ಅದರಲ್ಲಿ ಮುಖ್ಯವಾಗಿ ಲಾಕ್ಡೌನ್ ಸಮಯದಲ್ಲಿ ಡಿಟಿಎಚ್ ರಿಚಾರ್ಜ್ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಕಂಪನಿಯು ತ್ವರಿತ ಸಾಲ ಸೌಲಭ್ಯವನ್ನು ಪರಿಚಯಿಸಿದೆ. ಈ ಸೇವೆಯನ್ನು ಬಳಸುವ ಬಳಕೆದಾರರು ಪ್ರತ್ಯೇಕವಾಗಿ 10 ರೂ.ಗಳ ಸೇವಾ ಶುಲ್ಕವನ್ನು ಹೆಚ್ಚುವರಿಯಾಗಿ ಮುಂದಿನ ಬಾರಿ ಪಾವತಿಸಬೇಕಾಗುತ್ತದೆ
3/ 7
ಇದರೊಂದಿಗೆ ಸೇವಾ ಪೂರೈಕೆದಾರರು ವಿಶೇಷ ಕಾರ್ಯಕ್ರಮಗಳು ಮತ್ತು ಕೊಡುಗೆಗಳನ್ನು ಸಹ ಪ್ರಾರಂಭಿಸಿದೆ. d2h ಚಾನೆಲ್ 785 ನಲ್ಲಿ 'ರಂಜಾನ್ ಮುಬಾರಕ್' ಎಂಬ ಉಚಿತ ಪ್ರದರ್ಶನವನ್ನು ಪ್ರಾರಂಭಿಸಿದೆ.
4/ 7
ಇನ್ನು ಡಿಶ್ ಟಿವಿ ಬಳಕೆದಾರರ ಅನುಕೂಲಕ್ಕಾಗಿ ವಿಸ್ತೃತ ಚಂದಾದಾರಿಕೆ ಸೇವೆಯನ್ನು ಸಹ ನೀಡುತ್ತಿದೆ. ಸೆಟ್-ಟಾಪ್ ಬಾಕ್ಸ್ ನಿಷ್ಕ್ರಿಯಗೊಳ್ಳುವ ಮೊದಲು ಪೇ ಲೆಟರ್ ಸೇವೆಯ ಮೂಲಕ ಕನೆಕ್ಷನ್ ಮುಂದುವರೆಸಬಹುದು.
5/ 7
ಇನ್ನು ಡಿಶ್ ಟಿವಿ ಬಳಕೆದಾರರ ಅನುಕೂಲಕ್ಕಾಗಿ ವಿಸ್ತೃತ ಚಂದಾದಾರಿಕೆ ಸೇವೆಯನ್ನು ಸಹ ನೀಡುತ್ತಿದೆ. ಸೆಟ್-ಟಾಪ್ ಬಾಕ್ಸ್ ಅನ್ನು ನಿಷ್ಕ್ರಿಯಗೊಳ್ಳುವ ಮೊದಲು ಪೇ ಲೆಟರ್ ಸೇವೆಯ ಮೂಲಕ ಕನೆಕ್ಷನ್ ಮುಂದುವರೆಸಬಹುದು.
6/ 7
ಹಾಗೆಯೇ ಏರ್ಟೆಲ್ ಡಿಜಿಟಲ್ ಟಿವಿ ತನ್ನ ಬಳಕೆದಾರರಿಗೆ ಉಚಿತವಾಗಿ ಚಾನೆಲ್ಗಳನ್ನು ನೀಡುತ್ತಿದೆ. ಲಾಕ್ಡೌನ್ ದೃಷ್ಟಿಯಿಂದ, ಏರ್ಟೆಲ್ ಡಿಜಿಟಲ್ ಟಿವಿ ತನ್ನ ಬಳಕೆದಾರರಿಗೆ 4 ಸೇವಾ ಚಾನೆಲ್ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
7/ 7
ಹಾಗೆಯೇ ಏರ್ಟೆಲ್ ಡಿಜಿಟಲ್ ಟಿವಿ ತನ್ನ ಬಳಕೆದಾರರಿಗೆ ಉಚಿತವಾಗಿ ಚಾನೆಲ್ಗಳನ್ನು ನೀಡುತ್ತಿದೆ. ಲಾಕ್ಡೌನ್ ದೃಷ್ಟಿಯಿಂದ, ಏರ್ಟೆಲ್ ಡಿಜಿಟಲ್ ಟಿವಿ ತನ್ನ ಬಳಕೆದಾರರಿಗೆ 4 ಸೇವಾ ಚಾನೆಲ್ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.