ಮತ್ತೆ ದರ ಹೆಚ್ಚಳ: ಏರ್​ಟೆಲ್ 1 ಜಿಬಿ ಇಂಟರ್​ನೆಟ್​ ಡೇಟಾಗೆ 100 ರೂ..?

ಭಾರತದಲ್ಲಿ 2014 ರಲ್ಲಿ 1 ಜಿಬಿ ಡೇಟಾದ ಬೆಲೆ 268.97 ರೂ. ಮತ್ತು 2015 ರಲ್ಲಿ 1 ಜಿಬಿ ಡೇಟಾದ ಬೆಲೆ 226.30 ರೂ.ಗೆ ಇತ್ತು. 2016 ರಲ್ಲಿ 1 ಜಿಬಿ ಡೇಟಾದ ಬೆಲೆಯನ್ನು ನೇರವಾಗಿ 75.57 ರೂ.ಗೆ ಇಳಿಸಲಾಯಿತು. 2017 ರಲ್ಲಿ, 1 ಜಿಬಿ ಡೇಟಾದ ಬೆಲೆ ಮತ್ತಷ್ಟು ಕುಸಿಯಿತು. ಅಂದರೆ 1ಜಿಬಿ ಡೇಟಾವನ್ನು 19.35 ರೂ.ಗೆ ನೀಡಲಾಯಿತು.

First published: