Jio, Airtel Best Plans: 100 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಪ್ಲಾನ್​ಗಳಿವು

Recharge Plans under 100 Rupees: ಟೆಲಿಕಾಂ ದೈತ್ಯ ಜಿಯೋ ತನ್ನ ಗ್ರಾಹಕರಿಗೆ ರೂ. 91 ಪ್ಲಾನ್ ನೀಡಲಾಗಿದೆ. ಇದು ಕಂಪನಿಯ ಅಗ್ಗದ ಯೋಜನೆಯಾಗಿದೆ. ರೂ.91 ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 3GB ಡೇಟಾವನ್ನು ನೀಡಲಾಗುತ್ತದೆ.

First published: