Airtel: ಅತಿ ಕಡಿಮೆ ದರದ ಪ್ಲಾನ್​ಗಳಿವು! ಪ್ರತಿ ದಿನ 1.5GB ಡೇಟಾ ಉಚಿತ

Airtel 1.5 GB Plans: ಕಡಿಮೆ ಡೇಟಾವನ್ನು ಒದಗಿಸುವ ಏರ್​​ಟೆಲ್ ನಿಂದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು  ಇವೆ. ಇದರಲ್ಲಿ ಪ್ರತಿದಿನ 1GB ಅಥವಾ 1.5GB ಡೇಟಾ ಮಾತ್ರ ಲಭ್ಯವಿರುತ್ತದೆ. ಈ ಯೋಜನೆಗಳು ರೂ.209 ರಿಂದ ಪ್ರಾರಂಭವಾಗುತ್ತವೆ.

First published: