Airtel: ವರ್ಷ ಪೂರ್ತಿ ಅನಿಯಮಿತ ಕರೆ, 24GB ಡೇಟಾ! ಬೆಸ್ಟ್​ ಪ್ರಿಪೇಯ್ಡ್​​ ಪ್ಲಾನ್​ ಪರಿಚಯಿಸಿದ ಏರ್​​ಟೆಲ್​

ನೀವು ಕೂಡ ಏರ್​​ಟೆಲ್​ ಗ್ರಾಹಕರಾಗಿದ್ದು, ಪ್ರತಿ ತಿಂಗಳ ರೀಚಾರ್ಜ್ ಅನ್ನು ತೊಡೆದುಹಾಕಲು ಬಯಸುವಿರಾದರೆ, ಇಲ್ಲಿ ನಾವು ನಿಮಗೆ 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಏರ್‌ಟೆಲ್‌ನ ಒಂದು ಯೋಜನೆಯ ಬಗ್ಗೆ ಹೇಳುತ್ತಿದ್ದೇವೆ.

First published: