Whatsapp Features: ಸ್ನ್ಯಾಪ್​ಚಾಟ್​ ಆಯ್ತು, ಇನ್ಸ್ಟಾಗ್ರಾಮ್​ ಆಯ್ತು ಇದೀಗ ವಾಟ್ಸಪ್​ನಲ್ಲೂ ಬರ್ತಿದೆ 'ಅವತಾರ್'​ ಫೀಚರ್​

ಇದುವರೆಗೆ ನಾವೆಲ್ಲರೂ ಸ್ನ್ಯಾಪ್​ಚಾಟ್​ ಮೂಲಕ ಅವತಾರ್​ ಫೀಚರ್​ ಅನ್ನು ನೋಡಿದ್ದೆವು. ಈ ಅವತಾರ್​ ಮೂಲಕ ಕ್ಯಾರೆಕ್ಟರೈಸೇಷನ್ ಮಾಡಿ ಅವತಾರ್​ನಂತೆ ಮಾಡಿಕೊಳ್ಳಬಹುದಿತ್ತು. ಇದೀಗ ಈ ಫೀಚರ್​​ ವಾಟ್ಸಪ್​ನಲ್ಲೂ ಬರುತ್ತಿದೆ.

First published: