Japan Flying Bike: ಇದು ವಿಶ್ವದ ಮೊದಲ ಹಾರುವ ಬೈಕ್​! ಇದರ ಬೆಲೆ ಕೇಳಿದ್ರೆ ಮಾತ್ರ ತಲೆ ತಿರುಗುತ್ತೆ

Flying Bike: ಈ ಬೈಕಿನ ಹೆಸರು Xturismo. ಡೆಟ್ರಾಯಿಟ್ ಆಟೋ ಶೋ ಸಹ ಅಧ್ಯಕ್ಷ ಥಾಡ್ ಸ್ಜೋಟ್ ಬೈಕ್ ಅನ್ನು ಶ್ಲಾಘಿಸಿದರು. ಮಾಹಿತಿಯ ಪ್ರಕಾರ, ಅವರೇ ಇದನ್ನು ಪರೀಕ್ಷಿಸಿದ್ದಾರೆ.

First published: