AC Bedsheet: ಬೇಸಿಗೆಯ ಸೆಕೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಈ ಸ್ಪೆಷಲ್ ಬೆಡ್ಶೀಟ್
AC Bed Sheet: ಬೇಸಿಗೆಯಲ್ಲಿ ಎಸಿ ಮತ್ತು ಕೂಲರ್ ಬೆಲೆಗಳು ಗಗನಕ್ಕೇರಿರುತ್ತವೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ನೋಡಿದ್ರೆ ಗ್ರಾಹಕರು ಬೆಚ್ಚಿ ಬೀಳುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರಿಗಾಗಿ ಕಂಪನಿಯೊಂದು ಮಾರುಕಟ್ಟೆಗೆ ಎಸಿ ಬೆಡ್ಶೀಟ್ ಅನ್ನು ಬಿಡುಗಡೆ ಮಾಡಿದೆ.
ಬೇಸಿಗೆಯಲ್ಲಿ ಎಸಿ ಮತ್ತು ಕೂಲರ್ ಬೆಲೆಗಳು ಗಗನಕ್ಕೇರಿರುತ್ತವೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಿಂದ ಗ್ರಾಹಕರು ಬೆಚ್ಚಿ ಬೀಳುತ್ತಾರೆ. ಈ ಸಂದರ್ಭದಲ್ಲಿ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿ ಎಸಿ ಬೆಡ್ಶೀಟ್ ಲಭ್ಯವಿದೆ.
2/ 7
ವಾಸ್ತವವಾಗಿ, ಈ ಸಾಧನದ ವಿಶೇಷತೆಯೆಂದರೆ ಹಾಸಿಗೆಯ ಮೇಲೆ ಮಲಗಿದಾಗ ಮಂಜುಗಡ್ಡೆಯ ಮೇಲೆ ಬೀಳುವಷ್ಟು ತಂಪಾಗಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಈ ಬೆಡ್ಶೀಟ್ ಮೇಲೆ ಮಲಗಿದಾಗ ಯಾವುದೇ ರೀತಿಯ ಬಿಸಿ ಅನ್ನೋ ಫೀಲ್ ಆಗೋದಿಲ್ಲ.
3/ 7
ಇನ್ನು ಈ ಬೆಡ್ಶೀಟ್ ಅನ್ನು ನೀವು ಆನ್‌ಲೈನ್‌ನಲ್ಲಿಯೂ ಆರ್ಡರ್ ಮಾಡಬಹುದು. ಪ್ರಸ್ತುತ ಆಫರ್ ಈ ಉತ್ಪನ್ನದ ಮೇಲೆ ಲಭ್ಯವಿದೆ. ಈ ಹಾಸಿಗೆ ಖರೀದಿಸಲು ನೀವು ರೂ.699 ಖರ್ಚು ಮಾಡಬೇಕು. ಈ ಸಾಧನದ ಬೆಲೆ 1899 ರೂಪಾಯಿ ಆದರೆ ಆಫರ್ ಮೂಲಕ ಕೇವ; 699 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
4/ 7
ನೀವು ಅದನ್ನು ಬಳಸಿದ ತಕ್ಷಣ ಅದು ತುಂಬಾ ವೇಗವಾಗಿ ತಣ್ಣಗಾಗುತ್ತದೆ. ಆಗ ಆರಾಮವಾಗಿ ಮಲಗಬಹುದು. ಅದರ ಮೇಲೆ ಬೆಡ್ ಶೀಟ್ ಕೂಡ ಹಾಕಬಹುದು. ಬೇಸಿಗೆಯಲ್ಲಿ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.
5/ 7
ಇನ್ನು ಈ ಬೆಡ್‌ಶೀಟ್‌ನಲ್ಲಿ ಯಾವುದೇ ಫ್ಯಾನ್‌ಗಳಿಲ್ಲ. ಆದ್ದರಿಂದ ಅದು ವೈಬ್ರೇಟ್ ಆಗುವುದಿಲ್ಲ. ಇಂದು ಅನೇಕ ಜನರು ಈ ಹಾಸಿಗೆಯನ್ನು ಬಳಸುತ್ತಿದ್ದಾರೆ. ಆದರೆ ಈ ಹಾಸಿಗೆಯನ್ನು ನೀರಿನಿಂದ ತೊಳೆಯಲಾಗುವುದಿಲ್ಲ. ಒಂದು ವೇಳೆ ಕಲೆಯಾದರು ಬಟ್ಟೆಯಿಂದ ಕ್ಲೀನ್ ಮಾಡಬಹುದು.
6/ 7
ಇನ್ನು ಈ ಬೆಡ್ಶೀಟ್ ಅನೇಕ ಜನರಿಗೆ ಉತ್ತಮ ಆಯ್ಕೆಯಾಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಅತೀ ಬೇಡಿಕೆಯಲ್ಲಿರುವ ಸಾಧನ ಇದಾಗಿದೆ.
7/ 7
ಬೇಸಿಗೆಕಾಲ ಬಂತೆಂದರೆ ಸಾಕು ಈ ರೀತಿಯ ಎಸಿ, ಬೆಡ್ಶೀಟ್, ಫ್ಯಾನ್ನಂತಹ ಹೊಸ ಹೊಸ ಮಾದರಿಯಲ್ಲಿ ಸಾಧನಗಳು ಮಾರುಕಟ್ಟೆಗೆ ಬರ್ತಾ ಇರುತ್ತವೆ. ಆದರೆ ಈ ಎಸಿ ಬೆಡ್ಶೀಟ್ ಮಾತ್ರ ಒಂದು ರೀತಿಯಲ್ಲಿ ಹೊಸ ಟೆಕ್ನಾಲಜಿ ಅಂತಾನೇ ಹೇಳ್ಬಹುದು.
First published:
17