Oukitel WP21 smartphone: 9800mAh ಬ್ಯಾಟರಿಯನ್ನು ಹೊಂದಿದ ಸ್ಮಾರ್ಟ್‌ಫೋನ್ ಬಿಡುಗಡೆ! ಫೀಚರ್ಸ್​, ಬೆಲೆಯ ಮಾಹಿತಿ ಇಲ್ಲಿದೆ

Oukitel WP21 ಎಂಬ ಸ್ಮಾರ್ಟ್​ಫೋನ್​ ಬಹಳಷ್ಟು ವಿಶೇಷವನ್ನು ಫೀಚರ್ಸ್​ ಅನ್ನು ಹೊಂದಿದ ಸ್ಮಾರ್ಟ್​ಫೋನ್​ ಆಗಿದೆ. ಇದು 9800mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದೇ ರೀತಿ ಹಲವಾರು ಫೀಚರ್ಸ್​ ಅನ್ನು ಒಳಗೊಂಡಿದ್ದು ಇದರ ಮಾಹಿತಿ ಈ ಕೆಳಗೆ ನೀಡಲಾಗಿದೆ.

First published: