ಅಮೆಜಾನ್ನಲ್ಲಿ ನಾವು ಮಾತನಾಡುತ್ತಿರುವ ಮಗ್ ವಾಸ್ತವವಾಗಿ ಸ್ಮಾರ್ಟ್ ಮಗ್, ಎಂಬರ್ ಟೆಂಪರೇಚರ್ ಕಂಟ್ರೋಲ್ ಸ್ಮಾರ್ಟ್ ಮಗ್ ಆಗಿದೆ. ಈ ಸ್ಮಾರ್ಟ್ ಮಗ್ ಮೊಬೈಲ್ ಅಪ್ಲಿಕೇಶನ್ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಇದು ರೀಚಾರ್ಜ್ ಮಾಡಬಹುದಾಗಿದೆ. ಈ ಮಗ್ ನಲ್ಲಿ ನಿಮಗೆ ಯಾವಾಗ ಬೇಕಾದರೂ ಬಿಸಿ ಬಿಸಿ ಕಾಫಿ ಅಥವಾ ಟೀ ಸಿಗುತ್ತದೆ. ಈ ಮಗ್ ಕಪ್ಪು ಬಣ್ಣದಲ್ಲಿದೆ ಮತ್ತು 80 ನಿಮಿಷಗಳ ಬ್ಯಾಟರಿ ಅವಧಿಯೊಂದಿಗೆ ಬರುತ್ತದೆ.