ಇನ್ನು iOS ಬಳಕೆದಾರರು ಈ ಫೀಚರ್ಸ್ ಬಳಕೆ ಮಾಡಬೇಕೆಂದರೆ ಸ್ವಲ್ಪ ಸಮಯ ಕಾಯಬೇಕಿದೆ. ಯಾಕೆಂದರೆ ಇನ್ನೇನು ಕೆಲವು ವಾರ ಅಥವಾ ಮುಂದಿನ ವಾರದಲ್ಲಿ ಈ ಫೀಚರ್ಸ್ ಅನ್ನು iOS ಬಳಕದಾರರಿಗೆ ಪರಿಚಯಿಸಲಾಗುತ್ತದೆ ಎಂದು ವಾಟ್ಸಾಪ್ ಮಾಹಿತಿ ನೀಡಿದೆ. ಹಾಗೆಯೇ ಇದೊಂದೇ ಫೀಚರ್ಸ್ ಅಲ್ಲದೆ ಇದರ ಜೊತೆಗೆ ವಿವಿಧ ಫೀಚರ್ಸ್‌ಗಳನ್ನು ಸಹ ಆ ವೇಳೆ ಪರಿಚಯಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.