Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

Electric Bike: ಹೊಸ ಎಲೆಕ್ಟ್ರಿಕ್​ ಬೈಕ್​ ಅನ್ನು ಖರೀದಿಸುವ ಯೋಜನೆಯಲ್ಲಿರುವವರಿಗೆ ಗುಡ್​ ನ್ಯೂಸ್​. ಇದೀಗ ಜನಪ್ರಿಯ ಎಲೆಕ್ಟ್ರಿಕ್​ ವಾಹನ ತಯಾರಿಕ ಕಂಪೆನಿಯೊಂದು ಹೊಸ ಎಲೆಕ್ಟ್ರಿಕ್ ಬೈಕ್​ ಅನ್ನು ಬಿಡುಗಡೆ ಮಾಡಿದೆ. ಭಾರೀ ಅಗ್ಗದ ಬೆಲೆಯಲ್ಲಿ ಈ ಬೈಕನ್ನು ಖರೀದಿ ಮಾಡಬಹುದು.

First published:

 • 18

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಗುಡ್​ ನ್ಯೂಸ್​. ಇತ್ತೀಚೆಗೆ ಎರಡು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ‘ಬಿಡುಗಡೆಯಾಗಿದೆ. ಟೆಕ್ ಇನ್ನೋವೇಟಿವ್ ಮೊಬಿಲಿಟಿ ಎಂಬ ಕಂಪೆನಿಯು ಎರಡು ಹೊಸ ಇವಿಗಳನ್ನು ಮಾರುಕಟ್ಟೆಗೆ ತಂದಿದೆ. ಇವುಗಳ ಹೆಸರುಗಳು A250, Ambler ಎಂಬುದಾಗಿದೆ.

  MORE
  GALLERIES

 • 28

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಆಂಬ್ಲರ್ ಎಲೆಕ್ಟ್ರಿಕ್ ವಾಹನದ ಬಗ್ಗೆ ಹೇಳುವುದಾದರೆ, ಇದು ತುಂಬಾ ವಿಶೇಷವಾದ ವಿನ್ಯಾಸದೊಂದಿಗೆ ಕಾಣುತ್ತದೆ. ಇದೇ ರೀತಿಯ ವಿನ್ಯಾಸದೊಂದಿಗೆ ಯಾವುದೇ ಇವಿ ಮಾರುಕಟ್ಟೆಗೆ ಬಂದಿಲ್ಲ. ಇನ್ನು ವಿಶೇಷವಾಗಿ ಇದಕ್ಕೆ ಲೈಸೆನ್ಸ್​ ಅಗತ್ಯವೇ ಇಲ್ಲ.

  MORE
  GALLERIES

 • 38

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಆಂಬ್ಲರ್ ಎಂಬ ಈ ಮಾದರಿಯು ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿಲೋಮೀಟರ್ ದೂರದವರೆಗೆ ಹೋಗಬಹುದು. ಇನ್ನು ಇದರ ಲೋಡ್ ಸಾಮರ್ಥ್ಯ 150 ಕೆಜಿ. ಈ ಮಾದರಿಯು ಕಡಿಮೆ ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. 

  MORE
  GALLERIES

 • 48

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಇದು ಐಪಿ ರೇಟಿಂಗ್‌ನೊಂದಿಗೆ ವಿದ್ಯುತ್ ಬ್ಯಾಟರಿಯನ್ನು ಒಳಗೊಂಡಿದೆ. ಇದು ಮೂರು ವರ್ಷಗಳವರೆಗೆ ವ್ಯಾರಂಟಿಯನ್ನು ಸಹ ಹೊಂದಿದೆ. ಇನ್ನು ಈ ಬೈಕ್​ನ ಬೆಲೆಯ ಬಗ್ಗೆ ಹೇಳುವುದಾದರೆ ಇದು ರೂ. 49,999 ರಿಂದ ಪ್ರಾರಂಭವಾಗುತ್ತದೆ. ಲಾಜಿಸ್ಟಿಕ್ ಮತ್ತು ಆಹಾರ ವಿತರಣಾ ಸೇವೆಗಳ ಗುರಿಯಾಗಿ ಕಂಪನಿಯು ಈ ವಾಹನವನ್ನು ಬಿಡುಗಡೆ ಮಾಡಿದೆ.

  MORE
  GALLERIES

 • 58

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಇದಲ್ಲದೆ, ಈ ಮಾದರಿಯ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್. ಇದು ಮೆಟಾಲಿಕ್ ಗ್ರೇ, ಗ್ಲಾಸಿ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. 0 ರಿಂದ 100 ಪ್ರತಿಶತ ಚಾರ್ಜ್ ಮಾಡಲು ಇದು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಇದರಲ್ಲಿರುವ ಬ್ಯಾಟರಿ ವಾಟರ್​ ಪ್ರೂಫ್ ಫೀಚರ್​ ಅನ್ನು ಹೊಂದಿದೆ.

  MORE
  GALLERIES

 • 68

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಹಾಗೆಯೇ A250 ಎಲೆಕ್ಟ್ರಿಕ್ ಬೈಸಿಕಲ್ ವಿಚಾರಕ್ಕೆ ಬಂದರೆ, ಇದರ ಬೆಲೆ ರೂ. 27,999 ರಿಂದ ಪ್ರಾರಂಭವಾಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 45 ಕಿಲೋಮೀಟರ್ ದೂರ ಹೋಗಬಹುದು. ಐಪಿ ರೇಟಿಂಗ್​ನೊಂದಿಗೆ ಎಲೆಕ್ಟ್ರಾನಿಕ್ ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿ ಪ್ಯಾಕ್ ಡಿಟ್ಯಾಚೇಬಲ್ ಆಗಿದೆ. ಬ್ಯಾಟರಿಯು ಒಂದು ವರ್ಷದ ವ್ಯಾರಂಟಿಯನ್ನು ಒಳಗೊಂಡಿದೆ.

  MORE
  GALLERIES

 • 78

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಈ ಎಲೆಕ್ಟ್ರಿಕ್ ಬೈಸಿಕಲ್‌ನ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್. ಕಂಪೆನಿಯು ಇದರಲ್ಲಿ 36 V NMC 7.5 Ah ಬ್ಯಾಟರಿಯನ್ನು ಸ್ಥಾಪಿಸಿದೆ. 36V 250W BLDC ಹಬ್ ಮೋಟಾರ್ ಅನ್ನು ಸಹ ಅಳವಡಿಸಲಾಗಿದೆ. 

  MORE
  GALLERIES

 • 88

  Electric Vehicle: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್​! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ

  ಇದಲ್ಲದೆ, ಈ ಎಲೆಕ್ಟ್ರಿಕ್ ಬೈಸಿಕಲ್ ಎಲ್ಇಸಿ ಡಿಸ್ಪ್ಲೇಯನ್ನು ಸಹ ಹೊಂದಿದೆ. ವೇಗ, ಬ್ಯಾಟರಿ ಮಟ್ಟ, ವೋಲ್ಟೇಜ್, ದೂರಮಾಪಕ ಇತ್ಯಾದಿ ಗಳನ್ನು ಈ ಡಿಸ್​ಪ್ಲೇನಲ್ಲಿ ನೋಡಬಹುದು. 

  MORE
  GALLERIES