Smartwatch: ಕೇವಲ 3,999 ರೂಪಾಯಿಗೆ ಮಾರುಕಟ್ಟೆಗೆ ಬರಲಿದೆ ಹೊಸ ದೇಶೀಯ ಸ್ಮಾರ್ಟ್​ವಾಚ್!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್‌ಗಳ ಬಳಕೆ ಹೆಚ್ಚುತ್ತಿದೆ. ಸ್ಮಾರ್ಟ್​ವಾಚ್ ಕಂಪನಿಗಳು ಸುಧಾರಿತ  ಫೀಚರ್ಸ್​ಗಳೊಂದಿಗೆ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅನೇಕರು ತಮ್ಮ ಆರೋಗ್ಯ ಟ್ರ್ಯಾಕಿಂಗ್ ಪ್ರಯೋಜನಗಳಿಗಾಗಿ ಈ  ಸ್ಮಾರ್ಟ್​ವಾಚ್​ಗಳನ್ನು ಖರೀದಿಸುತ್ತಿದ್ದಾರೆ. ಇದೀಗ ಪ್ಲೇಫಿಟ್​ 2ಸಿ ಎಂಬ ಸ್ಮಾರ್ಟ್​ವಾಚ್ ಬಿಡುಗಡೆಯಾಗುತ್ತಿದ್ದು ಬಹಳಷ್ಟು ಫೀಚರ್ಸ್​ ಅನ್ನು ಇದು ಹೊಂದಿದೆ.

First published: