ಉಳಿದಂತೆ, ಈ ಸ್ಮಾರ್ಟ್ ಟಿವಿಯಲ್ಲಿ LED Ultra HD 4K, 60 Hz ರಿಫ್ರೆಶ್ ರೇಟ್, 2 HDMI ಪೋರ್ಟ್ಗಳು, 2 USB ಪೋರ್ಟ್ಗಳು, ವೈಫೈ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, 30 ವ್ಯಾಟ್ ಸ್ಪೀಕರ್, ಡಾಲ್ಬಿ ಐಟಮ್ಸ್, ಎ ಪ್ಲಸ್ ಗ್ರೇಡ್ ಪ್ಯಾನೆಲ್ ಮುಂತಾದ ಫೀಚರ್ಸ್ಗಳಿವೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್, ಹಾಟ್ಸ್ಟಾರ್ನಂತಹ ಅಪ್ಲಿಕೇಶನ್ಗಳು ಇದರಲ್ಲಿ ಲಭ್ಯವಿದೆ.