WhatsApp: ಹೊಸ ಫೀಚರ್​​ ಪರಿಚಯಿಸಲಿರುವ ವಾಟ್ಸ್​ಆ್ಯಪ್​.. ಫೋಟೋ ಎಡಿಟ್​ ಮಾಡೋದು ಇನ್ನಷ್ಟು ಸುಲಭ!

ಜನಪ್ರಿಯ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಇನ್-ಬಿಲ್ಟ್ ಮೀಡಿಯಾ ಎಡಿಟರ್​ಗೆ ಎರಡು ಹೊಸ ಪೆನ್ಸಿಲ್​ಗಳನ್ನು ಸೇರಿಸುತ್ತಿದೆ. ಇದರರ್ಥ WhatsApp ಶೀಘ್ರದಲ್ಲೇ ಮೂರು ಪೆನ್ಸಿಲ್​ಗಳನ್ನು ಪರಿಚಯಿಸಬಹುದಾದ ಸಾಧ್ಯತೆಯಿದೆ.

First published: