8 ಲಕ್ಷ ವಿವಾಹಿತರಿಂದ ಈ ಡೇಟಿಂಗ್ ಆ್ಯಪ್ ಬಳಕೆ; ರಾಜ್ಯದ ಜನರೇ ಮೊದಲಂತೆ!

2019ರ ನವೆಂಬರ್ ನಡೆಸಿದ ಸಮೀಕ್ಷೆಯ ಪ್ರಕಾರ ಮುಂಬೈ, ಕೋಲ್ಕತ್ತಾ, ದೆಹಲಿ, ಪುಣೆ, ಹೈದರಾಬಾದ್, ಚೆನ್ನೈ, ಗುರಗಾಂವ್, ಅಹಮದಾಬಾದ್, ಜೈಪುರ, ಚಂಡೀಗಢ, ಲಕ್ನೋ, ನೊಯ್ಡಾ, ನಾಗ್ಪುರ, ಸೂರತ್ ಮತ್ತು ಭುವನೇಶ್ವರ ಜನರು ಗ್ಲೀಡೆನ್ ಅಪ್ಲಿಕೇಶನ್​ಗೆ ಹೆಚ್ಚು ಭೇಟಿ ನೀಡಿದ್ದಾರೆ.

First published: