Big Saving Days Sale: 75 ಸಾವಿರದ ಸ್ಮಾರ್ಟ್​ಫೋನ್​ ಅನ್ನು ಕೇವಲ 15 ಸಾವಿರ ರೂಪಾಯಿಗೆ ಪಡೆಯಿರಿ! ಯಾವುದು ಆ ಸ್ಮಾರ್ಟ್​ಫೋನ್?

ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊಸ ಸ್ಮಾರ್ಟ್​​ಫೋನ್ ಖರೀದಿಸಲು ಪ್ಲ್ಯಾನ್​ ಮಾಡುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಇಲ್ಲಿದೆ ಗುಡ್​ ನ್ಯೂಸ್​. ನಿಮಾಗಿ ಮಾರುಕಟ್ಟೆಯಲ್ಲಿ ಅತ್ಯಾಕರ್ಷಕ ಆಫರ್​ ಲಭ್ಯವಿದೆ. ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಹಾಗಿದ್ರೆ ಆಫರ್​ನಲ್ಲಿರುವ ಸ್ಮಾರ್ಟ್​​ಫೋನ್​ ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡಿ.

First published: