ಮೇಡ್ ಇನ್ ಇಂಡಿಯಾ ಬ್ರಾಂಡ್ ಆಗಿರುವಂತಹ ಸೆನ್ಸ್ ಕಂಪನಿ ಇತ್ತೀಚೆಗೆ ಸ್ಮಾರ್ಟ್ ಟಿವಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು 7 ರೀತಿಯ ಹೊಸ ಸ್ಮಾರ್ಟ್ಟಿವಿಗಳನ್ನು ಬಿಡುಗಡೆ ಮಾಡಿದೆ. ಇದು ಫ್ಲಿಪ್ಕಾರ್ಟ್ನಲ್ಲಿ ಖರೀದಿಗೆ ಲಭ್ಯವಿದ್ದು, ಬಿಗ್ ಸೇವಿಂಗ್ಸ್ ಡೇಸ್ ಮಾರಾಟದ ಭಾಗವಾಗಿ ಈ ಟಿವಿಗಳಲ್ಲಿ ವಿವಿಧ ಕೊಡುಗೆಗಳಿವೆ. ಕ್ರೆಡಿಟ್ ಕಾರ್ಡ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳನ್ನು ಸಹ ಪಡೆಯಬಹುದು.