BSNL Recharge Offers: ಬಿಎಸ್​ಎನ್​ಎಲ್​ನ ಈ ರೀಚಾರ್ಜ್​ನಲ್ಲಿ 600ಜಿಬಿ ಡೇಟಾ ಉಚಿತ! ಗ್ರಾಹಕರಿಗೆ ಬಂಪರ್​ ಆಫರ್​

ಸಾರ್ವಜನಿಕ ಟೆಲಿಕಾಂ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಯೆಂದರೆಅದು ಬಿಎಸ್​ಎನ್​ಎಲ್​. ಇದೀಗ ಈ ಕಂಪೆನಿ ತನ್ನ ಗ್ರಾಹಕರಿಗಾಗಿ ಮತ್ತೊಂದು ಉತ್ತಮ ಯೋಜನೆಯನ್ನು ತಂದಿದೆ. ಈ ಯೋಜನೆಯನ್ನು ಆಯ್ಕೆ ಮಾಡುವವರು ಒಟ್ಟು 600 GB ಡೇಟಾವನ್ನು ಪಡೆಯುತ್ತಾರೆ.

First published: