ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್ಬಿ ಟೈಪ್-ಸಿ ಪೋರ್ಟ್, ಹಾಟ್ಸ್ಪಾಟ್, ವೈಫೈ, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಸೆಕ್ಯುರಿಟಿಯ ಉದ್ದೇಶದಿಂದ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಅನ್ನು ಕೂಡ ಇದು ಹೊಂದಿದೆ ಎಮದು ವರದಿ ಹೇಳುತ್ತದೆ. ಈ ಸ್ಮಾರ್ಟ್ಫೋನ್ ಇನ್ನೂ ಹಲವಾರು ಫೀಚರ್ಸ್ ಅನ್ನು ಹೊಂದಿರಲಿದ್ದು ಇದರ ಬೆಲೆ ಮತ್ತು ಬಿಡುಗಡೆಯ ದಿನವನ್ನು ಇದುವರೆಗೂ ಬಹಿರಂಗಪಡಿಸಿಲ್ಲ.