ಇನ್ನು ನೀವು ಈ ಸ್ಮಾರ್ಟ್ಟಿವಿಯನ್ನು ಇಎಮ್ಐ ಮೂಲಕವೂ ಕಡಿಮೆ ವೆಚ್ಚದಲ್ಲಿ ಖರೀದಿಸಬಹುದು. ತಿಂಗಳಿಗೆ ರೂ 1050 ಪಾವತಿಸಿದರೆ ಸಾಕು 55 ಇಂಚಿನ ಸ್ಮಾರ್ಟ್ಟಿವಿ ನಿಮ್ಮದಾಗುತ್ತದೆ. ನೀವು ಒಂದು ವೇಳೆ ಬ್ಯಾಂಕ್ ಆಫ್ ಬರೊಡಾ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸುವವರಿಗೆ ಈ ಆಯ್ಕೆಯು ಲಭ್ಯವಿದೆ. ಈ ಬ್ಯಾಂಕ್ ಮೂಲಕ ಇಎಮ್ಐ ಆಯ್ಕೆಯನ್ನು ಮಾಡುವುದಾದರೆ 36 ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಮೂಲಕ ತಿಂಗಳಿಗೆ 1050 ರೂಾಪಾಯಿಯಂತೆ ಪಾವತಿಸಿದರೆ ಸಾಕು.