ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಆ್ಯಪ್ ಒಂದು ನಿಮ್ಮ ಗುರುತನ್ನೇ ಬದಲಾಯಿಸುವ ಕ್ಷಮತೆ ಹೊಂದಿದೆ ಎಂಬ ವಿಚಾರ ನಿಮಗೆ ತಿಳಿದಿದೆಯಾ? ಈ ಆ್ಯಪ್ನ್ನು ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 5 ಕೋಟಿ ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಮೂಲಕ ನಿಮ್ಮ ಫೋಟೋಗಳನ್ನು ಆಕರ್ಷಕವಾಗಿಸುವುದರೊಂದಿಗೆ, ಮುಖವನ್ನು ಕೆಲವೇ ಸೆಕೆಂಡ್ಗಳಲ್ಲಿ ಬದಲಾಯಿಸಬಹುದು. ಹಾಗಾದ್ರೆ ಈ ಆ್ಯಪ್ ಯಾಕಿಷ್ಟು ಫೇಮಸ್ ಎಂದು ತಿಳಿಯಲು ಮುಂದಿನ ಸ್ಲೈಡ್ಗಳನ್ನು ಕ್ಲಿಕ್ ಮಾಡಿ