ಕೊರೋನಾ ಸಂಕಷ್ಟದ ನಡುವೆ ಅನೇಕರು ಆರ್ಥಿಕವಾಗಿ ಹದಗೆಟ್ಟಿದ್ದಾರೆ. ಹಾಗಾಗಿ ಬಜೆಟ್ ಬೆಲೆಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ಕಡಿಮೆ ಬೆಲೆಯ, ಕೈಗೆಟಕುವ ದರದ ಸ್ಮಾರ್ಟ್ಫೋನ್ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ತಮ್ಮ ಅನುಕೂಲಕ್ಕೆ ತಕ್ಕುದಾದ ಸ್ಮಾರ್ಟ್ಫೋನ್ ಹುಡುಕಾಟದಲ್ಲಿದ್ದಾರೆ.