Free Entertainment: ಉಚಿತವಾಗಿ ಸಿನಿಮಾ, ವೆಬ್​ ಸೀರಿಸ್​ ನೋಡಬೇಕಾ? ಹಾಗಿದ್ರೆ ಈ 5 ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಳ್ಳಿ

Netflix, Amazon Prime, G5, Sony Liv, Disney Hot Star+ ಮತ್ತು ಇತರ ಹಲವು ಪಾವತಿಸಿದ OTT ಅಪ್ಲಿಕೇಶನ್​ಗಳು ಭಾರತದಲ್ಲಿ ಲಭ್ಯವಿದೆ. ಚಲನಚಿತ್ರಗಳು ಅಥವಾ ವೆಬ್ ಸರಣಿಗಳು ಈ ಅಪ್ಲಿಕೇಶನ್​ಗಳಲ್ಲಿ ನಿರಂತರವಾಗಿ ಬರುತ್ತವೆ ಮತ್ತು ಬಳಕೆದಾರರು ಅವುಗಳನ್ನು ವೀಕ್ಷಿಸಲು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

First published: