Redmi k50i 5g ಮೇಲಿನ ಬೆಲೆ ಕಡಿತ! ಇದು ಹಬ್ಬದ ಉಡುಗೊರೆ

Redmi K50i 5G 6.6-ಇಂಚಿನ IPS LCD FH+ ಡಿಸ್ಪ್ಲೇಯನ್ನು ಹೊಂದಿದೆ, ಇದು 1080 x 2460 ಪಿಕ್ಸೆಲ್​ಗಳ ರೆಸಲ್ಯೂಶನ್ ಹೊಂದಿದೆ. ವಿಶೇಷವೆಂದರೆ ಇದರ ಡಿಸ್​ಪ್ಲೇ 144Hz ರಿಫ್ರೆಶ್ ದರ ಮತ್ತು 270Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ.

First published: