Google Search: ಈ ವಿಚಾರಗಳನ್ನು ತಪ್ಪಿಯೂ ಹುಡುಕಾಡಬೇಡಿ, ಜೈಲು ಸೇರುತ್ತೀರಾ ಹುಷಾರ್​!

Google Search: ಗೂಗಲ್ ಅನ್ನು ಮಾಹಿತಿ ಕಣಜ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಎಲ್ಲಾ ವಿಚಾರಗಳನ್ನು ಟೈಪ್ ಮಾಡಿ ಎಂಟರ್ ಹೊಡೆದರೆ ಸಾಕು. ಪ್ರಪಂಚದ ಎಲ್ಲಾ ವಿಚಾರಗಳು 1 ಸೆಕೆಂಡ್ನಲ್ಲಿ ನಿಮ್ಮ ಸ್ಮಾರ್ಟ್ಫೋನ್ ಡಿಸ್ಪ್ಲೇ ಮೇಲೆ ಕಾಣಿಸುತ್ತದೆ. ಅಂದಹಾಗೆಯೇ ಗೂಗಲ್ ಅನ್ನು ತಮ್ಮ ಉಪಯೋಗಕ್ಕೆ ಬಲಸುವವರು ಹಲವರಾದರೆ. ಇದನ್ನು ದುರುಪಯೋಗ ಪಡಿಸುವವರು ಕೆಲವರಿದ್ದಾರೆ.

First published: