ಆನ್​ಲೈನ್​ನಲ್ಲಿ ಕೋಟಿ ಕೋಟಿ ಡೆಬಿಟ್-ಕ್ರೆಡಿಟ್ ಕಾರ್ಡ್ ಡೇಟಾಗೆ ಕನ್ನ!; ನಿಮ್ಮ ಮಾಹಿತಿಯೂ ಇದೆಯೇ ನೋಡಿಕೊಳ್ಳಿ

ಇದು ಆನ್​ಲೈನ್ ಯುಗ. ವಿಶ್ವದ ಯಾವುದೋ ಮೂಲೆಯಲ್ಲಿ ಕೂತು ಮತ್ತಾವುದೋ ಮೂಲೆಯಲ್ಲಿರುವ ಬ್ಯಾಂಕ್ಗೆ ಸುಲಭವಾಗಿ ಕನ್ನ ಹಾಕಬಹುದು. ಈಗ ಮತ್ತೊಂದು ದೊಡ್ಡ ಪ್ರಮಾಣದ ಹ್ಯಾಕಿಂಗ್ ನಡೆದಿದೆ.

First published: